Skip to content

Monthly Archives: February 2008

Sponsored Dasara?

In San Francisco, last night’s Chinese New Year Parade had a proud sponsor: Southwest Airlines.
Can Infosys Mysore Dasara be far behind?

Bulls makeover

For those of us wistfully watching Bulls lapse back into mediocrity, this isn’t all bad news.
Actually, trading the previously ‘untradeable’ Big Ben is in fact very good news. While losing Joe Smith hurts, Drew Gooden isn’t bad, as far as replacements go. Anyway, let the kids, Noah and Thomas, play.
Now one or two more deals, [...]

ಚಂಪಾಗೆ ಅನಂತಮೂರ್ತಿ ಬುದ್ಧಿಮಾತು

ನಿನ್ನೆಯ ನನ್ನ ಟಿಪ್ಪಣಿಗಳ ಅಶಯಗಳನ್ನೇ ಇಂದು ಡಾ. ಅನಂತಮೂರ್ತಿಯವರು ಅನಕೃ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಹೇಳಿದ್ದಾರೆ: “ರಾಜ್ ಠಾಕ್ರೆಯ ಹಿಂಸಾತ್ಮಕ ಹೋರಾಟದ ಮಾದರಿ ಕನ್ನಡಿಗರಿಗೆ ಆದರ್ಶವಾಗಬಾರದು. …. ಕನ್ನಡ ಮತ್ತು ಕನ್ನಡಿಗರ ಉಳಿವಿಗೆ ಅನಕೃ, ನಿಜಲಿಂಗಪ್ಪ ಮತ್ತು ಡಾ. ರಾಜ್ ಮಾದರಿಯಾಗಬೇಕು.” 
ಎಂದಿನಂತೆ ಚಂಪಾ ಅನಂತಮೂರ್ತಿಯವರನ್ನು ಗೇಲಿ ಮಾಡಿ ಸುಮ್ಮನಾಗುತ್ತಾರೆ. ಆದರೆ ಡಾ. ಅನಂತಮೂರ್ತಿಯವರ ಈ ಒಂದು ಮಾತನ್ನಾದರೂ ಮುಕ್ತಮನಸ್ಸಿನಿಂದ ಕೇಳಲಿ ಎಂಬ ಆಶಯ ನನ್ನದು. ಕನ್ನಡ ಕಟ್ಟಿ, ಉಳಿಸಿ, ಬೆಳಸುವ ದೃಷ್ಟಿಯಿಂದಾದರೂ ಸರಿ.   

Patanjali must be spinnin

Although my hometown Mysore is the Yoga capital of the world, I have never been tempted to become a yoga practitioner nor have I figured out its appeal. I know a little about Yogasastra and have seen hundreds of yoga enthusiasts who come to Mysore to learn from Pattabhi Jois. But that’s about it. My [...]

So below and a comment on Champa

So after procrastinating for several months, I have finally gotten into the act. Of writing in Kannada, I mean. I am hoping this would be a regular commentary feature.
If you use Safari or IE Firefox, you may have trouble with the Kannada text. Safari, you could play around and make adjustments but I am not [...]

ಚಂಪಾರ ಅಧಃಪತನ

ಕರ್ನಾಟಕದ ಬುದ್ಧಿಜೀವಿಗಳು ಒಬ್ಬರಾದ ಮೇಲೊಬ್ಬರು ತಮ್ಮ ಆದರ್ಶ-ನಂಬಿಕೆಗಳಿಗೆ ಸಾರ್ವಜನಿಕವಾಗಿ ರಾಜೀನಾಮೆ ಕೊಡುತ್ತ ಬರುತ್ತಿರುವುದು ಒಂದೆಡೆ ತಮಾಷೆಯಾಗಿ ಕಂಡರೂ, ನಾಡಿನ ಹಿತದೃಷ್ಟಿ-ಭವಿಷ್ಯ ಗಮನಿಸಿದಾಗ ದುರಂತಮಯವೆಂದೇ ಹೇಳಬೇಕು. 
ನಿನ್ನೆಯ ಪ್ರಜಾವಾಣಿಯಲ್ಲಿ ಚಂಪಾರ ಹೇಳಿಕೆಯನ್ನುಗಮನಿಸಿ.
ರಾಜ್ ಠಾಕ್ರೆಯನ್ನು ತಮ್ಮ ಆದರ್ಶವಾಗಿಸಿಕೊಂಡು, ಭಾಷಾ ಚಳುವಳಿಯನ್ನು ಕನ್ನಡಿಗರು ಪ್ರಾರಂಭಿಸಬೇಕೆನ್ನುವುದು ಚಿದಾನಂದಮೂರ್ತಿಯವರಿಂದ ನಾವು ನಿರೀಕ್ಷಿಸಬಹುದಾದ ಸಲಹೆ. ಬಿಡಿ. ಕುವೆಂಪು, ತೀನಂಶ್ರೀ ಮತ್ತಿತರರಿಂದ ಕಲಿತದದ್ದನ್ನು ಚಿಮೂ ಮರೆತು ಹಲವು ದಶಕಗಳೇ ಕಳೆದಿವೆ.
ಗೂಟದ ಕಾರು ಮತ್ತು ಅಧಿಕಾರದ ಹಿಂದೆ ಬಹಳ ದಿನಗಳಿಂದ ಚಂಪಾ ಚಕ್ಕರ್ ಹೊಡೆಯುತ್ತಿದ್ದರೂ, ಸಮಾಜವಾದ ಹಾಗು ಪ್ರಗತಿಪರ ಹೋರಾಟಗಳ ಸಂಸ್ಕಾರ ಸ್ವಲ್ಪವಾದರೂ ಇರಬಹದು ಎಂಬ ಆಸೆ ಮನಸಿನ ಮೂಲೆಯಲ್ಲೆಲ್ಲೊ ಇತ್ತು. ಆ ಆಶಯ ಜೆಪಿ ಶಿಷ್ಯರು ಠಾಕ್ರೆ ಪರಿವಾರದ ಸದಸ್ಯರೆಂದೂ ಅಗರು ಎಂಬ ಸಾರ್ವತ್ರಿಕ ನಂಬಿಕೆಯನ್ನು ಆಧರಿಸಿತ್ತು.
ಆದರೆ ಇದು ಸಾರ್ವತ್ರಿಕ [...]