Skip to content

Monthly Archives: March 2008

Turn Manasagangothri into a wireless hotspot!

Palaniappan Chidambaram’s Rs 100 crore gift to the Mysore University is great news to all of us , who worry about the lack of resources at institutions of higher learning. While there has been some talk of granting Central University status to Mysore University, this grant is much needed to rebuild the crumbling infrastructure [...]

ಮಾನಸರಿಗೊಂದು ಬಹಿರಂಗ ಪತ್ರ

ಶ್ರೀ ಮಾನಸ ಅವರೆ,
ನಾನು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ವೃತ್ತಿಪರ ವಿದ್ಯಾರ್ಥಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ. ಈ ಎರಡೂ ಕಾರಣಗಳಿಂದ, ತಾವು ಕನ್ನಡ ಸಾಹಿತ್ಯ ಪರಿಷತ್‍ನ  ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕನ್ನಡ ವಿಮರ್ಶಕ ಜಿ ಹೆಚ್ ನಾಯಕರಿಗೆ ಬರೆದ ಬಹಿರಂಗ ಪತ್ರ ಕುರಿತಂತೆ ನನ್ನ ಭಿನ್ನಮತವನ್ನು ಸಾರ್ವಜನಿಕವಾಗಿ ದಾಖಲಿಸಬೇಕೆಂದು ಈ ಪತ್ರವನ್ನು ಬರೆಯುತ್ತಿದ್ದೇನೆ.
ಕಳೆದ ವಾರ ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲರು ತಮ್ಮ ಹೊಸ ಆದರ್ಶವಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸ್ಥಾಪಕ ರಾಜ್ ಠಾಕ್ರೆ ಹಾಗು ಅವರ ಉತ್ತರಭಾರತೀಯರ ವಿರುದ್ಧದ ‘ಉಗ್ರ’ ಹೋರಾಟವನ್ನು ಒಪ್ಪಿಕೊಂಡಿದ್ದಲ್ಲದೆ, ಕನ್ನಡ ನಾಡು್-ನುಡಿ ಉಳಿಸಲು ಅದೇ ಮಾದರಿಯ ಚಳವಳಿ ಅಗತ್ಯ ಎಂದದ್ದು ನನಗೆ ಗಾಬರಿ ಮೂಡಿಸಿತ್ತು. [...]