Skip to content

Monthly Archives: April 2009

Lookin for a new name

Oops. Deleted the previous post, along with Sepoy’s comment by mistake. Anyways, it said, i think:
Texas Legislator, Rep. Betty Brown wants mykind to find a new name.

Brown suggested that Asian-Americans should find a way to make their names more accessible.
“Rather than everyone here having to learn Chinese — I understand it’s a rather difficult language [...]

ಪ್ರಾಮಾಣಿಕತೆ, ಪ್ರಬುದ್ಧತೆ ಇತ್ಯಾದಿಗಳ ಬಗ್ಗೆ ಒಂದು ಟಿಪ್ಪಣಿ

ಮೊನ್ನೆ ಮಿತ್ರ ರವಿ ಕೃಷ್ಣ ರೆಡ್ಡಿಯವರ ಬಗ್ಗೆ ಲಘುವಾಗಿ ಮತ್ತು ಅಸಾಂದರ್ಭಿಕವಾಗಿ ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್ ಟಿಪ್ಪಣಿಸಿರುವುದು ಗಮನಿಸಿದೆ. ರವಿ ಕೂಡ ಒಂದೆರಡು ಬಾರಿ ತಮ್ಮ ಬ್ಲಾಗ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಾಗು ವಿಕ್ರಾಂತ ಕರ್ನಾಟಕದಲ್ಲಿ ರೇಶ್ಮೆಯವರು ಸಹ  ಈ ಬಗ್ಗೆ ಬರೆದಿದ್ದಾರೆ.
ಭಟ್ಟರ ’ಉಗ್ರ’ಲೇಖನದ ಎರಡು ದನಿಗಳ ಬಗ್ಗೆ ಒಂದು ಟಿಪ್ಪಣಿ ಬರೆಯಬೇಕೆಂದು ಅನಿಸುತ್ತಿದೆ. ಮೊದಲಿಗೆ ನನಗೆ ಅರ್ಥವಾಗದಿರುವುದು ಒಂದು ಸರಳ ವಿಷಯ. ಇನ್ನು ಕೆಲವೇ ವಾರಗಳಲ್ಲಿ ನಮ್ಮ ಮುಂದೆ ಲೋಕಸಭಾ   ಚುನಾವಣೆಗಳು ನಡೆಯುತ್ತವೆ. ಹಾಗಿರುವಾಗ ಕರ್ನಾಟಕದ ಅತಿಹೆಚ್ಚು ಪ್ರಸಾರವಿರುವ ದಿನಪತ್ರಿಕೆಯ ಸಂಪಾದಕರು ತಮ್ಮ ಓದುಗರಿಗೆ [...]